ಔಟಿಂಗ್‌ನಲ್ಲಿ ಸನ್ನಿ ಲಿಯೋನ್ ಸಖತ್ ಹಾಟ್, ಎಲ್ಲಿದ್ದಾರೆ ಪಡ್ಡೆಗಳ ರಾಣಿ?

 

ಔಟಿಂಗ್‌ನಲ್ಲಿ ಸನ್ನಿ ಲಿಯೋನ್ ಸಖತ್ ಹಾಟ್, ಎಲ್ಲಿದ್ದಾರೆ ಪಡ್ಡೆಗಳ ರಾಣಿ?

ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ತಮ್ಮ ನೋಟದಿಂದಲ್ಲೇ ಪಡ್ಡೆ ಹುಡುಗರ ನಿದ್ದೆ ಕದ್ದವರು. ಅಭಿಮಾನಿಗಳು ಸನ್ನಿ ಅಪ್ ಡೇಟ್ಸ್ ಗಾಗಿ ಕಾಯುತ್ತಿರುತ್ತಾರೆ. ಈಗ ಮತ್ತೆ ಕನಸಿನ ರಾಣಿ ಸನ್ನಿ ಬೀಚ್ ಬಳಿ ನಿಂತುಕೊಂಡು ತೆಗೆಸಿಕೊಂಡಿರುವ ಹಾಟ್ ಫೋಟೋ ಮತ್ತು ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸನ್ನಿ ಬೇಸಿಗೆಗೆಂದು ಪತಿ ಡೇನಿಯಾಲ್ ವೆಬಲ್ ಜೊತೆ ಮಾಲ್ಡೀವ್ಸ್ ಬೀಚ್ಗೆ ಔಟಿಂಗ್ ಹೋಗಿದ್ದು, ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸನ್ನಿ, ನಾನು ಮಗುವಿನಂತೆ ಓಡುತ್ತಿದ್ದೇನೆ. ನಮಗಾಗಿ ಈ ಖಾಸಗಿ ದ್ವೀಪ ಎಂದು ಬರೆದು, ಕ್ಯಾಮರಾ ಹಿಂದೆ ಸನ್ನಿ ಬೀಚ್ ಡ್ರೆಸ್‌ನಲ್ಲಿ ಓಡಿಬರುವ ದೃಶ್ಯ ಸೆರೆಯಾಗಿದೆ.

ಈ ವೀಡಿಯೋ ಜೊತೆಗೆ ಸನ್ನಿ ಮಾಲ್ಡೀವ್‌ನಲ್ಲಿ ಕಾಲ ಕಳೆದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಸನ್ನಿ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಸನ್ನಿ ಅಭಿಮಾನಿಗಳು ಫೋಟೋವನ್ನು ಫುಲ್ ಶೇರ್ ಮಾಡುತ್ತಿದ್ದಾರೆ.

Comments

Popular posts from this blog

ಸಾರ್ವಜನಿಕ ಶೌಚಾಲಯ ಕದ್ದು, 45 ಸಾವಿರ ರೂ.ಗೆ ಮಾರಿದ ಕಿರಾತಕ

60 ಅಡಿ ಬಾವಿ ತೋಡಿದ ಚಿಕ್ಕಮಗಳೂರಿನ ಭಗೀರಥ ದಂಪತಿ

ಬ್ರಾಂಡ್ ವ್ಯಾಲ್ಯೂ ಕಡಿಮೆಯಾದರೂ ಕೊಹ್ಲಿ ನಂ.1 – ಯಾರ ಮೌಲ್ಯ ಎಷ್ಟು